missioniaskas | Образование

Telegram-канал missioniaskas - ಸಾಮಾನ್ಯ ಜ್ಞಾನ

1537

★ಮಿಷನ್ ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ "ಸಾಮಾನ್ಯ ಅಧ್ಯಯನ (ಜಿ.ಕೆ)"ಪತ್ರಿಕೆಗಾಗಿ ಬಹು ಆಯ್ಕುಯ ಪ್ರಶ್ನೋತ್ತರಗಳಗೊಂಡಂತೆ (OTQ&A) ಸಮಗ್ರ ಅಧ್ಯಯನ ಸಾಮಗ್ರಿ ಒದಗಿಸುವ ಚಿಕ್ಕ ಪ್ರಯತ್ನ .

Подписаться на канал

ಸಾಮಾನ್ಯ ಜ್ಞಾನ

ರಾವ್ಸ್ ಅಕಾಡೆಮಿಯಿಂದ
SSLC 24 ಪ್ರಶ್ನೆಪತ್ರಿಕೆಗಳ ಪುಸ್ತಕ ಬಿಡುಗಡೆ


      ಬೆಂಗಳೂರಿನ ರಾವ್ಸ್ ಅಕಾಡೆಮಿ 2023ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯನ್ನು ಗಮನದಲ್ಲಿಟ್ಟು ಕೊಂಡು ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ 24 ಮಾದರಿ ಪ್ರಶ್ನೆಪತ್ರಿಕೆಗಳುಳ್ಳ  ಪುಸ್ತಕಗಳನ್ನು ಬಿಡುಗಡೆ ಮಾಡಿದೆ.
    ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮದ ಪ್ರಶ್ನೆಪತ್ರಿಕೆಗಳ ಪುಸ್ತಕದ ಜತೆಗೆ  ಸ್ವಾಮಿ ಪುರುಷೋತ್ತಮಾನಂದ ಅವರು ಬರೆದ 48 ಪುಟಗಳ 'ವಿದ್ಯಾರ್ಥಿಗಾಗಿ' ಮಿನಿ ಪುಸ್ತಕವನ್ನು ಉಚಿತವಾಗಿ ಕೊಟ್ಟಿರುವುದು ವಿಶೇಷ.
      ಮೂರೂ ಪುಸ್ತಕಗಳ ಮೊದಲ ಪುಟದಲ್ಲಿ ಮಾದರಿ ಪ್ರಶ್ನೆಪತ್ರಿಕೆ ರೂಪಿಸಿದ ವಿಷಯ ತಜ್ಞರ ಹೆಸರುಗಳನ್ನು ನಮೂದಿಸಲಾಗಿದೆ.  ಜತೆಗೆ ಪುಸ್ತಕ ತೆಗೆದುಕೊಳ್ಳುವವರಿಗೆ ಯಾವುದೇ ಸಂದೇಹಗಳಿದ್ದರೆ ಅದರ ನಿವಾರಣೆ ಮಾಡಿಕೊಳ್ಳಲು ಎರಡು ವಾಟ್ಸಪ್ ನಂಬರ್'ಗಳನ್ನು ಕೂಡ ನಮೂದಿಸಲಾಗಿದೆ.  
      ವಿದ್ಯಾರ್ಥಿಗಳು ಈ ಪುಸ್ತಕದಲ್ಲಿರುವ ಪ್ರಶ್ನೆಪತ್ರಿಕೆಗಳನ್ನೇ  ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳೆಂದು ಭಾವಿಸಿ, ದಿನಕ್ಕೊಂದು ಪ್ರಶ್ನೆಪತ್ರಿಕೆಯನ್ನು ಬಿಡಿಸುತ್ತ ಹೋದರೆ 24 ದಿನಗಳಲ್ಲಿ ಒಂದೊಂದು ವಿಷಯದಲ್ಲಿ ತಲಾ 4 ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ  ಮುಂಬರುವ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಹೆಚ್ಚಿನ ಅಂಕಗಳನ್ನು ಪಡೆಯಲು ಈ ಪುಸ್ತಕ ಖಂಡಿತ ನೆರವಾಗುತ್ತದೆ.
    ರಾವ್ಸ್ ಅಕಾಡೆಮಿ ಹೊರತಂದ 3 ಪುಸ್ತಕಗಳ ಸಂಕ್ಷಿಪ್ತ ಪರಿಚಯ ಈ ಕೆಳಕಂಡಂತಿದೆ:
1. ಕನ್ನಡ ಮಾಧ್ಯಮ: ಈ ಪುಸ್ತಕದಲ್ಲಿ ಎಲ್ಲ 6 ವಿಷಯಗಳ ತಲಾ 4 ಪ್ರಶ್ನೆಪತ್ರಿಕೆಗಳಂತೆ ಒಟ್ಟು 24 ಮಾದರಿ ಪ್ರಶ್ನೆಪತ್ರಿಕೆಗಳಿವೆ.  
ಬೆಲೆ : 270ರೂ.
(ಅಂಚೆವೆಚ್ಚ 30ರೂ. ಸೇರಿ 300ರೂ.)

***
2. ಇಂಗ್ಲಿಷ್ ಮಾಧ್ಯಮ: ಈ ಪುಸ್ತಕ ಕನ್ನಡ ಪ್ರಥಮ ಭಾಷೆ, ಇಂಗ್ಲಿಷ್ ದ್ವಿತೀಯ ಭಾಷೆ ಹಾಗೂ ಹಿಂದಿ ತೃತೀಯ ಭಾಷೆ ಹೊಂದಿದೆ. ಉಳಿದ ಮೂರು ವಿಷಯಗಳ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್'ನಲ್ಲಿವೆ. 
ಬೆಲೆ : 270ರೂ.
(ಅಂಚೆವೆಚ್ಚ 30ರೂ. ಸೇರಿ 300ರೂ.)
***
3. ಇಂಗ್ಲಿಷ್ ಮಾಧ್ಯಮ:
ಈ ಪುಸ್ತಕದಲ್ಲಿ ಇಂಗ್ಲಿಷ್ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ ಹಾಗೂ ಹಿಂದಿ ತೃತೀಯ ಭಾಷೆಯ ಪ್ರಶ್ನೆಪತ್ರಿಕೆಗಳಿವೆ. ಉಳಿದ ಮೂರು ವಿಷಯಗಳ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್'ನಲ್ಲಿವೆ.
ಬೆಲೆ : 270ರೂ.
(ಅಂಚೆವೆಚ್ಚ 30ರೂ. ಸೇರಿ 300ರೂ.)
▪︎▪︎▪︎▪︎▪︎▪︎▪︎
      
ಮೇಲ್ಕಂಡ ಯಾವುದೇ ಪುಸ್ತಕ ತರಿಸಿಕೊಳ್ಳುವ ಆಸಕ್ತರು ಸ್ಪರ್ಧಾತ್ಮಕ ಪುಸ್ತಕಗಳ ಮಾರ್ಗದರ್ಶಕ Ashok GC ಅವರ Whatsapp ನಂಬರಿಗೆ (77956 80405) ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ. 
      ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿರಬಹುದು ಅಥವಾ ಯಾವುದೇ ನಗರದಲ್ಲಿರಬಹುದು, ರಿಜಿಸ್ಟರ್ಡ್ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುವುದು. ನಗರ ಪ್ರದೇಶಗಳಿಗೆ 3ರಿಂದ 4 ದಿನಗಳಲ್ಲಿ, ಗ್ರಾಮೀಣ ಭಾಗಗಳಿಗೆ 4ರಿಂದ 5 ದಿನಗಳಲ್ಲಿ  ತಲುಪುತ್ತವೆ.
      ಪುಸ್ತಕಕ್ಕೆ ಸಂಬಂಧಪಟ್ಟ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರಿಗೆ ಕಳಿಸಿ ಅಥವಾ ಸ್ಪರ್ಧಾತ್ಮಕ ಗ್ರೂಪ್'ಗಳಲ್ಲಿ  ಯಥಾವತ್ತಾಗಿ ಶೇರ್ ಮಾಡಿ.

Читать полностью…
Подписаться на канал